About JP News

About Jpnews

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ೧೯೯೪ ರಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ. ಅAದಿನಿAದಲೇ ಏನಾದರೂ ಸಮಾಜಕ್ಕೆ ನನ್ನ ಕೊಡುಗೆಯಾಗಬೇಕು ಎಂದು ಬಹಳಷ್ಟು ಯೋಚಿಸಿ ಇಂದು “ಜೆಪಿ ನ್ಯೂಸ್” ಅಂದರೆ ಜನತಾ ಪವರ್ ನ್ಯೂಸ್ ಸಂಸ್ಥೆಯನ್ನು ದಿನಾಂಕ: ೦೪.೦೭.೨೦೨೩ ಸ್ಥಾಪಿಸಿ ನಡೆಸುತ್ತಿದ್ದೇನೆ. ಇದರ ಗುರಿ ಉದ್ದೇಶಗಳು: ನೊಂದ ಜನರ, ಕಲಾವಿದರ, ವಿದ್ಯಾರ್ಥಿಗಳ, ಶೋಷಿತ ಎಲ್ಲಾವರ್ಗಗಳ ಮತ್ತು ಯುವ ಪೀಳಿಗೆಯ ದನಿಯಾಗಬೇಕು ಎಂದು ಬಯಸುತ್ತೇನೆ. ಸಮಾಜಕ್ಕೆ ಕೊಡುಗೆಯಾಗ ಬೇಕೆಂದು ಬಯಸಿರುವ ಜೆಪಿ ನ್ಯೂಸ್ ಗೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಬೆಂಬಲ ಸದಾ ಇರಲೆಂದು ಆಶಿಸುತ್ತೇನೆ.