About JP News

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ೧೯೯೪ ರಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ. ಅAದಿನಿAದಲೇ ಏನಾದರೂ ಸಮಾಜಕ್ಕೆ ನನ್ನ ಕೊಡುಗೆಯಾಗಬೇಕು ಎಂದು ಬಹಳಷ್ಟು ಯೋಚಿಸಿ ಇಂದು “ಜೆಪಿ ನ್ಯೂಸ್” ಅಂದರೆ ಜನತಾ ಪವರ್ ನ್ಯೂಸ್ ಸಂಸ್ಥೆಯನ್ನು ದಿನಾಂಕ: ೦೪.೦೭.೨೦೨೩ ಸ್ಥಾಪಿಸಿ ನಡೆಸುತ್ತಿದ್ದೇನೆ. ಇದರ ಗುರಿ ಉದ್ದೇಶಗಳು: ನೊಂದ ಜನರ, ಕಲಾವಿದರ, ವಿದ್ಯಾರ್ಥಿಗಳ, ಶೋಷಿತ ಎಲ್ಲಾವರ್ಗಗಳ ಮತ್ತು ಯುವ ಪೀಳಿಗೆಯ ದನಿಯಾಗಬೇಕು ಎಂದು ಬಯಸುತ್ತೇನೆ.

ಜನಪರವಾದ ಸುದ್ದಿ ಹಾಗೂ ಸಂಗೀತ, ನಾಟಕ, ಗುರು ಹಿರಿಯರ ಸಮಗ್ರ ವಿಚಾರಧಾರೆಗಳನ್ನು ಎತ್ತಿ ಹಿಡಿದು ಸಮಾಜಕ್ಕೆ ಕೊಡುಗೆಯಾಗಬೇಕೆಂದು ಬಯಸಿರುವ ಜೆಪಿ ನ್ಯೂಸ್ ಗೆ ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ಬೆಂಬಲ ಸದಾ ಇರಲೆಂದು ಆಶಿಸುತ್ತೇವೆೆ.


Managing Director's Message

B.N. Gopalakrishna

ನಮ್ಮ ತಂದೆ ಬಿ ಕೆ ನಾರಾಯಣಸ್ವಾಮಿ [ತಬಲ] ನನ್ನ ತಾಯಿ ರಾಜಮ್ಮ ರವರ ಜ್ಯೇಷ್ಠ ಪುತ್ರ ಬಿ ಎನ್ ಗೋಪಾಲಕೃಷ್ಣ ನಾದ ನಾನು ದಿನಾಂಕ: ೦೫.೦೨.೧೯೬೭ ರಲ್ಲಿ ಬೆಂಗಳೂರಿನಲ್ಲಿ ಜನಿಸಿರುತ್ತೇನೆ. ನಮ್ಮದು ಕಲಾವಿದರ ಕುಟುಂಬ. ನಾನು ಚಿಕ್ಕ ವಯಸ್ಸಿನಿಂದಲೇ ಮೃದಂಗ ಮತ್ತು ಕರ್ನಾಟಕ ಶಾಸ್ತಿçÃಯ ಸಂಗೀತ [ಹಾಡುಗಾರಿಕೆ] ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದ್ದೇನೆ. ತದನಂತರದಲ್ಲಿ ಪೌರಾಣಿಕ ರಂಗಭೂಮಿಯಲ್ಲಿ ತಬಲ ಮತ್ತು ಕೀಬೋರ್ಡ್ ನುಡಿಸುವುದರ ಮೂಲಕ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಕಲಾ ಸೇವೆಯನ್ನು ಸಲ್ಲಿಸಿರುತ್ತೇನೆ. ನಮ್ಮ ತಂದೆಯವರ ಮಾರ್ಗದರ್ಶನದಲ್ಲಿ ತಬಲ ಮತ್ತು ಮೃದಂಗ ತಯಾರಿಕೆ ಮಾಡುವುದನ್ನೂ ಸಹ ನಡೆಸುತ್ತಿದ್ದೆನು.

...
...
Special Programs

Donation

B N Gopala Krishna
A/c no : 0682101042691
Bank : Canara Bank
Branch : Sri Ramapuram
IFSC Code: CNRB0000682

...
...